ಮೋಸದಿಂದ ಜಾಗ ವಶ: ಮಂಡಲೇಶ್ವರ ಸಮಿತಿ ಹೇಳಿಕೆ
ಶಿವಮೊಗ್ಗನ್ಯೂ ಮಂಡ್ಲಿಯ ಸರ್ವೇ ನಂ. ೨೫೫ರಲ್ಲಿ ಹೂವಿನಕೊಪ್ಪಲು ಇದ್ದು, ಇದನ್ನು ಹೂವಿನಕೊಪ್ಪಲು ಯಾನೆ ಮುಸಲ್ಮಾನ್ ಖಬರ್‍ಸಸ್ತಾನ್ ಎಂದು ಕೈಬರವಣಿಗೆಯಲ್ಲಿ ತಿದ್ದಲಾಗಿದೆ. ಮೋಸದಿಂದ ಇದನ್ನು ಖಬರ್‌ಸ್ತಾನವನ್ನಾಗಿ ಮಾಡಿಕೊಳ್ಳಲಾಗಿದೆ. ಸ. ನಂ. 254ರ 1 ಎಕರೆ 7...