ಜನರ ನಿರೀಕ್ಷೆ ಹುಸಿ ಮಾಡದೆ ಕೆಲಸ, ಸಚಿವ ಮಧುಬಂಗಾರಪ್ಪ ಅಭಯ , ನೂತನ ಸಚಿವರಿಗೆ ಕಾಂಗ್ರೆಸ್‌ನಿಂದ ಅದ್ಧೂರಿ ಸ್ವಾಗತ
ಶಿವಮೊಗ್ಗ : ಕಾರ್ಯಕರ್ತರು ,ಮುಖಂಡರ ಅವಿರತ ಶ್ರಮ ಹಿರಿಯರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಬಂದಿದೆ ನಾನು ಸಚಿವನಾಗಿರುವುದು ನಿಮಗೆಲ್ಲರಿಗೂ ಸಿಕ್ಕಿರುವ ಅಧಿಕಾರವಾಗಿದೆ. ಇದರಿಂದ ನನ್ನ ಜವಾಬ್ದಾರಿಯೂ ಹೆಚ್ಚಿದೆ. ಇದಕ್ಕಾಗಿ ಜಿಲ್ಲೆಯ ಜನರಿಗೆ...