ಕುಡಿತದ ಅಮಲಲ್ಲಿ ಹೆತ್ತಮ್ಮನನ್ನೇ ಕೊಲೆಮಾಡಿದ ಮಗ
ಶಿವಮೊಗ್ಗತಾಲೂಕು ಮಂಡೇನಕೊಪ್ಪದಲ್ಲಿ ಮೊನ್ನೆ ತಾನೆ ಕುಡುಕ ಮಗನೊಬ್ಬ ತಂದೆಯನ್ನೇ ಹೊಡೆದು ಸಾಯಿಸಿದ ಸುದ್ದಿ ಹಸಿರಾಗಿರುವಾಗಲೇ ಶಿವಮೊಗ್ಗ ಸಮೀಪದ ಬುಳ್ಳಾಪುರದಲ್ಲಿ ಮಗನೊಬ್ಬ ಇದೇ ಕುಡಿತದ ಅಮಲಿನಲ್ಲಿ ಹೆತ್ತಮ್ಮನನ್ನೇ ಕೊಲೆಮಾಡಿದ್ದಾನೆ.ವನಜಾಕ್ಷಿನಾಯ್ಕ್ ಎಂಬಾಕೆ ಕೊಲೆಯಾದ ದುರ್ದೈವಿ ಮಹಿಳೆ. ಆಕೆಯ...