ಶಿವಮೊಗ್ಗ ಗಲಭೆ ಸರ್ಕಾರ ಪ್ರಾಯೋಜಿತ ಕೃತ್ಯ: ಮುಸ್ಲಿಂ ಜಂಟಿ ಕ್ರಿಯಾ ಸಮಿತಿಯ ನೇರ ಆರೋಪ, ನ್ಯಾಯಾಲಯಕ್ಕೆ ಹೋಗ್ತೇವೆ ಎಂದ ಮುಖಂಡರು ಯಾಕೆ ಗೊತ್ತಾ ?
ಶಿವಮೊಗ್ಗ ನಗರದಲ್ಲಿ ಫೆ. 20, 21ರಂದು ನಡೆದ ಹರ್ಷ ಕೊಲೆ ಮತ್ತು ಮೆರವಣಿಗೆ, ಕಲ್ಲುತೂರಾಟ, ಬೆಂಕಿಹಚ್ಚುವಿಕೆ, ಅಸ್ತಿಪಾಸ್ತಿ ನಷ್ಟ ಇವೆಲ್ಲ ಸರ್ಕಾರದ ಪ್ರಾಯೋಜಿತ ಕೃತ್ಯಗಳಾಗಿವೆ. ಸ್ವತಃ ಸಚಿವರು, ಸಂಸದರು, ಬಿಜೆಪಿ ಮುಖಂಡರು ಮತ್ತು ಅಧಿಕಾರಿಗಳ...