ವ್ಯಕ್ತಿತ್ವ ಇರುವವರಿಂದ ಮಾತ್ರ ಕಟ್ಟುವ ಕೆಲಸ ಸಾಧ್ಯ
ಸುಂದರೇಶ್ ಸ್ಮರಣೆಯಲ್ಲಿ ಜಾನಪದ ವಿದ್ವಾಂಸ ಪ್ರೊ. ರಾಮಚಂದ್ರೇಗೌಡ ಹೇಳಿಕೆ 20ನೆಯ ಶತಮಾನ ಕಟ್ಟುವ ಕಾಲಘಟ್ಟವಾಗಿತ್ತು. ಈಗ ಉಳಿಸಿಕೊಳ್ಳುವ ಕಾಲಮಾನವಾಗಿದೆ. ಈ ಕಟ್ಟುವ ಕ್ರಿಯೆ ವ್ಯಕ್ತಿತ್ವ ಇರುವವರಿಂದ ಮಾತ್ರ ಸಾಧ್ಯ ಎಂದು ಜಾನಪದ ವಿದ್ವಾಂಸ, ಮೈಸೂರಿನ...