ರೋಗಿಗಳನ್ನು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದ ನರ್ಸ್ ಮೇಲೆ ಕ್ರೂರ ವಿಧಿಯ ಸವಾರಿ, ಎದೆಯೊಡೆವ ದುಃಖದಲ್ಲಿಯೂ ಅಂಗಾಂಗ ದಾನ ಮಾಡಿದ ಗಾನವಿ ಕುಟುಂಬ
ಆಸ್ಪತ್ರೆಗೆ ಯಾರೇ ರೋಗಿಗಳು ಬಂದರೂ ನಗುಮೊಗದಲ್ಲಿ ಅಟೆಂಡ್ ಮಾಡುತ್ತಿದ್ದ ಆಕೆಯ ಮಾತು ಮತ್ತು ನಿಷ್ಕಲ್ಮಶ ನಗುವಿನಿಂದಲೇ ರೋಗಿಯಲ್ಲಿ ಅರ್ಧ ಆತ್ಮ ವಿಶ್ವಾಸ ಮೂಡುತಿತ್ತು. ಅಮ್ಮನ ಅಕ್ಕರೆ ನೀಡುತ್ತಿದ್ದ ಆ ಪರಿಚಾರಕಿಯನ್ನು ಜವರಾಯ ಇದ್ದಕ್ಕಿದ್ದಂತೆ ಪರಲೋಕಕ್ಕೆ...