ಹಿನ್ನೀರಿಗೆ ಹಾರಿ ಮಹಿಳೆ ರಕ್ಷಿಸಿದ ಪ್ರಕಾಶ್ ಗೆ ಪ್ರಶಸ್ತಿ ಕೊಡಬೇಕು: ಚೇತನರಾಜ್ ಕಣ್ಣೂರು
ಹಿನ್ನೀರಿಗೆ ಮಹಿಳೆಯೋರ್ವಳು ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪ್ರಕಾಶ್ ಅವರು ತಮ್ಮ ಜೀವದ ಹಂಗು ತೊರೆದು ಬದುಕಿಸಿರುವುದು ಅಭಿನಂದಾರ್ಹ ಸಂಗತಿ. ಸರ್ಕಾರ ಇಂತಹ ಯುವಕರನ್ನು ಗುರುತಿಸಿ ಸೂಕ್ತ ಗೌರವ ಕೊಡಬೇಕು ಎಂದು ಎಪಿಎಂಸಿ ಅಧ್ಯಕ್ಷ...