ಎನ್.ಡಿ.ಸುಂದರೇಶ್ ಆದರ್ಶಗಳು ರೈತ ಸಂಘಕ್ಕೆ ಜೀವಾಳವಾಗಬೇಕು: ಬಡಗಲಪುರ ನಾಗೇಂದ್ರ
ಶಿವಮೊಗ್ಗ, ಡಿ.21: ಚುನಾವಣೆಯಲಿ ಗೆದ್ದು, ನಮ್ಮನ್ನಾಳುವ ನಾಯಕರು ಯಾರು ರೈತರಲ್ಲ, ಅವರಿಗೆ ರೈತರ ಸಮಸ್ಸೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.ರಾಜ್ಯ ಮಟ್ಟದ ಮಹಿಳಾ...