ರಾಜರತ್ನನಿಗೆ ಶಿವಮೊಗ್ಗ ಜನರ ಭಾವುಕ ನಮನ, ಸದ್ಭಾವನ ಟ್ರಸ್ಟ್ ನಿಂದ ಯಶಸ್ವೀ ಅಪ್ಪು-ಅಮರ ಕಾರ್ಯಕ್ರಮ
ಅದೊಂದು ಭಾವಪೂರ್ಣ ಕಾರ್ಯಕ್ರಮ, ಕಿಕ್ಕಿರಿದು ತುಂಬಿದ ಕುವೆಂಪು ರಂಗಮಂದಿರದಲ್ಲಿ ನೆರೆದವರ ಎಲ್ಲರ ಕಣ್ಣಾಲಿಗಳು ತೇವವಾಗಿದ್ದವು. ಮೊನ್ನೆ ಮೊನ್ನೆ ನಮ್ಮೊಂದಿಗಿದ್ದ ಒಡನಾಡಿಯನ್ನು ಕಳೆದು ಕೊಂಡ ನೋವು ಎಲ್ಲರನ್ನೂ ಕಾಣುತಿತ್ತು. ಹಲವರು ಉಮ್ಮಳಿಸಿ ಅತ್ತು ತಮ್ಮ ಭಾವನೆ...