ಹಸೆ ಚಿತ್ತಾರ ಕಲೆಯ ಕುರಿತ ಮೊದಲ ಸಮಗ್ರ ಸಂಶೋಧನಾ ಕಾರ್ಯ ಶ್ಲಾಘನೀಯ: ಕಾಗೋಡು ತಿಮ್ಮಪ್ಪ
ಹಸೆ ಚಿತ್ತಾರ ಕಲೆ ಶಿವಮೊಗ್ಗ, ಮಲೆನಾಡು ಭಾಗದ ಲಕ್ಷಾಂತರ ಹೆಣ್ಣುಮಕ್ಕಳ ಕಲಾ ಅಭಿವ್ಯಕ್ತಿಯಾಗಿದ್ದು ಸಂಪ್ರದಾಯ ಮೂಲದ ಈ ಚಿತ್ರಕಲೆಯು ಜನಪದರ ಅನನ್ಯ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುತ್ತದೆ. ಹಳ್ಳಿ ಜನರ ಆಚರಣೆಗಳ ಮೂಲ ಕಲೆಯೆಂದು ಈವರೆಗೆ...