ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆ ಗೌಣ, ನನ್ನ ಮತ್ತು ಘುಪತಿ ಭಟ್ ನಡುವೆ ನೇರ ಹಣಾಹಣಿ : ಎಸ್.ಪಿ.ದಿನೇಶ್ ಹೇಳಿಕೆ
ಶಿವಮೊಗ್ಗ: ಸೋಲು ಗೆಲುವಿನ ಸೋಪಾನ ಎರಡು ಬಾರಿ ಸೋಲುಂಡ ನನಗೆ ಅದರ ಸಂಕಟ ಗೊತ್ತಿದೆ. ನನ್ನ ಪ್ರಾಮಾಣಿಕ ಸೇವೆಗೆ ಮನ್ನಣೆ ನೀಡುವ ಪದವೀಧರರು ಈ ಬಾರಿ ಗೆಲುವಿನ ಉಡುಗೊರೆ ಕೊಡಲಿದ್ದಾರೆ ಎಂಬ ಭರವಸೆ ಇದೆ....