ಸಂವಿಧಾನದಲ್ಲಿ ಅಗ್ರಮಾನ್ಯ ಸ್ಥಾನ ಮಾನವ ಹಕ್ಕಿಗಿದೆ: ನ್ಯಾಯಾಧೀಶೆ ಕೆ. ಎನ್. ಸರಸ್ವತಿ
ಮಾನವ ಹಕ್ಕುಗಳು, ಇ- ಗವರ್ನೆನ್ಸ್, ಆರ್ ಟಿ ಐ ಜಾಗೃತಿ ಕಾರ್‍ಯಕ್ರಮದಲ್ಲಿ ನ್ಯಾ. ಸರಸ್ವತಿ ಹೇಳಿಕೆ ಕಾನೂನಿನ ಬಗ್ಗೆ ಗೌರವವಿರಲಿ, ಬಿಡಲಿ, ಹುಟ್ಟಿನಿಂದ ಸಾವಿನವರೆಗೆ ಅದನ್ನು ಪಾಲಿಸಬೇಕು. ನಮಗೆ ಅನ್ಯಾಯವಾದಾಗ ಅದಕ್ಕೆ ಪರಿಹಾರ ಪಡೆಯಲು...