ಕಲಿಸಿದ ಗುರುಗಳಿಗೆ ಗೌರವ ಸಮರ್ಪಣೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲೊಂದು ಭಾವುಕ ಕಾರ್ಯಕ್ರಮ
ಅಲ್ಲಿ ಹಳೆಯ ಮತ್ತು ಮಧುರ ನೆನಪುಗಳಿದ್ದವು, ಕಾಲೇಜಿನಲ್ಲಿ ಕೂಡಿ ಕಲಿತ ಗೆಳೆಯರು, ಕಲಿಸಿದ ಗುರುಗಳು ಎಲ್ಲವೂ ಒಂದು ರೀತಿಯ ಭಾವುಕ ಸನ್ನಿವೇಶ…. ಇದು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕಣ್ಣಿಗೆ ಕಟ್ಟಿದ ದೃಶ್ಯ ....