ಪುರದ ಪುಣ್ಯ ಮಳೆ ಹಿಂದೆ ಪೋಗುತ್ತಿದೆ…..ಮೊದಲ ಮಳೆಗೆ ಸ್ಮಾರ್ಟ್ ಸಿಟಿ ಅದ್ವಾನ, ಹೊಳೆಯಂತಾದ ರಸ್ತೆಗಳು, ಕಟ್ಟಿದ ಚರಂಡಿಗಳು
ಶಿವಮೊಗ್ಗ: ನಗರ ’ಸ್ಮಾರ್ಟ್ ಸಿಟಿ’ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಸ್ವಚ್ಛಂದ ಪರಿಸರದ ಕನಸು ಮಾತ್ರ ಹುಸಿಯಾಗಿದೆ. ಇದರಿಂದ, ಪ್ರತಿ ನಿತ್ಯ ಜನ ಸಾಮಾನ್ಯರು ಅಧಿಕಾರಿಗಳ...