ದೇವಾ.. ಹೆಣ್ಣು ಹೆತ್ತವರಿಗೆ ಇದೆಂತಾ ಘೋರ ಅನ್ಯಾಯ, 20 ದಿನದ ಅಂತರದಲ್ಲಿ ಕರುಳ ಕುಡಿಗಳ ಕಳೆದುಕೊಂಡ ಕಾರ್ಮಿಕರು
ಇದು ಘೋರ ಅನ್ಯಾಯ, ಯಾವ ತಂದೆ ತಾಯಿಗೂ ಇಂತಹ ದುಃಖದ ಸನ್ನಿವೇಶ ಬರಬಾರದು. ಬೆವರು ಬಸಿದು ಸಾಕಿದ್ದ ಇಬ್ಬರು ಹೆಣ್ಣು ಮಕ್ಕಳು 20 ದಿನದ ಅಂತರದಲ್ಲಿ ದುರಂತ ಸಾವಿಗೀಡಾಗುತ್ತಾರೆಂದರೆ ಆ ಹೆತ್ತವರ ಸಂಕಟ ಎಷ್ಟಿರಬಹುದು....