ಯವಜನೋತ್ಸವದಲ್ಲಿ ಜಾನಪದ ಸುಗ್ಗಿ , ಜನಮನ ಗೆದ್ದ ಕಲಾ ತಂಡಗಳು
ಸೋಬಾನೆ, ಗೀಗೀಪದ, ಪದ, ಜೋಗಿ ಪದ, ಷರೀಫರ ತತ್ವಪದ, ಮಲೆ ಮಹಾದೇಶ್ವರನಿಗೆ ಉಘೇ..ಉಘೇ ಹೀಗೆ ತಾಳ,ತಂಬೂರಿ, ಕಹಳೆ ಕಂಸಾಳೆಗಳ ಕಲರವ ಒಟ್ಟಾರೆ ಹೇಳಬೇಕೆಂದರೆ ಅಲ್ಲೊಂದು ಜಾನಪದ ಲೋಕವೇ ಸೃಷ್ಟಿಯಾಗಿತ್ತು,ಇದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ...