ಜನಸಾಮಾನ್ಯರಿಗೆ ನಿವೇಶನಗಳನ್ನು ನೀಡಲು ಲೇಔಟ್ ಸಿದ್ದಪಡಿಸಲು ಸಚಿವ ಬೈರತಿ ಸುರೇಶ್ ಸೂಚನೆ
ಶಿವಮೊಗ್ಗ:ಸೂಡಾದಿಂದ ಸರ್ಕಾರಿ ಲೇಔಟ್‌ಗಳನ್ನು ಸಿದ್ದಪಡಿಸದೇ ಖಾಸಗಿಯವರಿಗೆ ಲೇ ಔಟ್ ಮಾಡಲು ಅನುಮತಿ ನೀಡುತ್ತಿರುವುದಕ್ಕೆ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಂ ಸುರೇಶ್ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರಾಭಿವೃದಿ ಪ್ರಾಧಿಕಾರ, ಮಹಾನಗರಪಾಲಿಕೆ, ಕೆಯುಐಡಿಎಫ್‌ಸಿ,...