ಬೈಕ್ ಟ್ರಾಕ್ಟರ್ ಡಿಕ್ಕಿ :ಇಬ್ಬರು ಸಾವು
ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಟ್ರಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.ಭದ್ರಾವತಿ ನಗರ ಹೊಸಮನೆ ಬಡಾವಣೆಯ ರಘು (೩೨)ಹಾಗೂ ತರೀಕೆರೆ ತಾಲೂಕು ಇಟಗಿಯ ಶಿವು(೩೦) ಮೃತ ದುರ್ದೈವಿಗಳು.ಭದ್ರಾವತಿಯಿಂದ ಹೊರ ಟ್ರಾಕ್ಟರ್...