ಆವಿಷ್ಕಾರ ಮತ್ತು ತಂತ್ರಜ್ಞಾನ ಒಪ್ಪಿ ಸಂಪ್ರದಾಯವನ್ನೂ ಆಚರಿಸುತ್ತಿರುವುದು ಸೋಜಿಗ : ಮುರುಘಾ ಶರಣರು
ಆವಿಷ್ಕಾರ, ಮತ್ತು ತಂತ್ರಜ್ಞಾನ ಎರಡನ್ನೂ ಒಪ್ಪಿ ಸ್ವೀಕರಿಸುತ್ತಿರುವ ನಾವು ಸಂಪ್ರದಾಯವನ್ನೂ ಕೂಡ ಆಚರಿಸುತ್ತಿರುವುದು ಸೋಜಿಗ, ಆಶ್ಚರ್‍ಯ ಮತ್ತು ಆಘಾತಕಾರಿ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಅವರು ಶಿವಮೊಗ್ಗ ನಗರದಲ್ಲಿ ಬುಧವಾರ...