ಶಿವಮೊಗ್ಗ: ಪ್ರಜಾತಂತ್ರದ ಹಬ್ಬ ವಾದ ಚುನಾವಣೆ ಮಲೆನಾಡು ಹಾಗೂ ಮಧ್ಯ ಕರ್ನಾಟಕದಲ್ಲಿ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ. ಕಳೆದ ಒಂದು ತಿಂಗಳಿಂದ ಚುನಾ ವಣೆಯ ಕಾವನ್ನು ಅಲ್ಲಲ್ಲಿ ಬಿದ್ದ ಮಳೆಯೂ ತಣ್ಣಗೆ ಮಾಡಿದೆ. ಬೆಳಗ್ಗೆ ಏಳು...
ಶಿವಮೊಗ ಜಿಲ್ಲೆಯ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಶೇ.೮೩ ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ೧,೨೧,೨೨೭ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೆ.೮೪.೯೧ ರಷ್ಟು ಮತದಾನವಾಗಿದೆ.ಭದ್ರಾವತಿಯಲ್ಲಿ ೯೮,೫೯೧ ಮಂದಿ ಮತದಾನ ಮಾಡಿದ್ದು,ಒಟ್ಟಾರೆ ಶೇ.೮೨.೬೦ ರಷ್ಟು...
ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮಧ್ಯಾಹ್ನ ೧ ಗಂಟೆ ಹೊತ್ತಿಗೆ ಶೇ.೪೬.೧೭ ರಷ್ಟು ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಶೆ.೪೬.೫೮ ,ಭದ್ರಾವತಿಯಲ್ಲಿ ೪೩.೪೧ ಹಾಗೂ ತೀರ್ಥಹಳ್ಳಿಯಲ್ಲಿ ೪೮.೪೧ ರಷ್ಟು ಮತದಾನವಾಗಿದೆ.ಬೆಳಗ್ಗೆಯಿಂದನೇ ಚುರುಕಾಗಿದ್ದ...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.