ಮಲೆನಾಡು ಸ್ಪೆಷಲ್ ರಾಜ್ಯಹೊಸ ವರ್ಷದ ಶುಭಾಶಯಗಳು by Malenadu Mirror DeskJanuary 1, 2021January 1, 20210 Share2 ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ವರ್ಷ ಕಾಡಿದ ಸಮಸ್ಯೆಗಳು ನೀಗಿ, ನಮ್ಮೆಲ್ಲರ ಆಶಯಗಳು ಈಡೇರಲಿ. ಹೊಸ ವರ್ಷ ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಲ್ಲ ಓದುಗರಿಗೆ,ಹಿತೈಷಿಗಳಿಗೆ, ಸನ್ಮಿತ್ರರಿಗೆ ಹೊಸ ವರ್ಷದ ಶುಭಾಶಯಗಳು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಅವರು ನೂತನ ವರ್ಷದ ಶುಭಾಶಯ ಕೋರಿದರು