ಹಿರಿಯ ಪತ್ರಕರ್ತ ಗೋಪಾಲ್ ಎಸ್,ಯಡಗೆರೆ ಹಾಗೂ ಪತ್ರಕರ್ತ ಕೆ.ವಿ.ಶಿವಕುಮಾರ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕವಾಗಿದ್ದಾರೆ. ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯ ಅಕಾಡೆಮಿಗೆ ಶಿವಮೊಗ್ಗದ ಈ ಇಬ್ಬರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.
ಅಕಾಡೆಮಿಗೆ ನೇಮಕಗೊಂಡ ಪತ್ರಕರ್ತರಿಗೆ ಮಲೆನಾಡು ಮಿರರ್ ಅಭಿನಂದನೆ ಸಲ್ಲಿಸಿದೆ.
previous post