ಶಿವಮೊಗ್ಗದ. ಪ್ರತಿಷ್ಟಿತ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಬರಹಗಾರ ಪ್ರೊ. ಎಂ. ಎನ್. ಸುಂದರರಾಜು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅವರು ಕೃಷ್ಣಮೂರ್ತಿ ಅವರನ್ನು ಪರಾಭವಗೊಳಿಸಿದರು.
ಸುಂದರರಾಜು ಅವರಿಗೆ 124 ಮತ್ತು ಕೃಷ್ಣಮೂರ್ತಿ ಅವರಿಗೆ 84 ಮತಗಳು ಬಂದವು.
ಸಂಘದ ಒಟ್ಟೂ ಸದಸ್ಯರ ಸಂಖ್ಯೆ 234 ಇದ್ದು, ಈ ಪೈಕಿ 206 ಮತ ಚಲಾವಣೆ ಆಗಿತ್ತು. 2 ಮತ ತಿರಸ್ಕೃತವಾಗಿತ್ತು.
ಉಳಿದಂತೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ವಿವರ ಇಂತಿದೆ
ಮಾನಸಾ ಶಿವರಾಮಕೃಷ್ಣ ವಿ ಎಸ್
ಡಾ ನಾಗಮಣಿ
ಆಶಾಲತಾ ಎಂ
ಮೋಹನ ಶಾಸ್ತ್ರಿ ಹೆಚ್ ಡಿ
ಹೆಚ್ ಆರ್ ಶಂಕರನಾರಾಯಣ ಶಾಸ್ತ್ರಿ
ಚೇತನ್ ಕೆ ಎಸ್
ಡಾ ಗುರುದತ್
ವಿನಯ್ ಶಿವಮೊಗ್ಗ
ಡಾ ಚನ್ನೇಶ್ ಹೊನ್ನಾಳಿ
ಶೃಂಗೇರಿ ಎಚ್ ಎಸ್ ನಾಗರಾಜ್
ಚಕ್ರಪಾಣಿ
ನಾಗರಾಜ್ ಎಸ್ ಎನ್
ಡಾ ಹಾಲಮ್ಮ
ವಾಗೀಶ್ ಎಸ್ ಎಸ್
ಡಾ ಶೇಖರ್ ಗೌಳೇರ್