ರಾಜ್ಯ ಶಿವಮೊಗ್ಗರಷ್ಯಾ ಯುದ್ಧದಾಹಕ್ಕೆ ಕರುನಾಡ ಕುಡಿ ಬಲಿ,ಹಾವೇರಿಯ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವು by Malenadu Mirror DeskMarch 1, 2022March 1, 20220 Share0 ಮಗ ಡಾಕ್ಟರ್ ಆಗಲಿ ಎಂದು ದೂರದ ಉಕ್ರೇನ್ ಕಳುಹಿಸಿದ್ದರು. ಆದರೆ ರಷ್ಯಾದ ಯುದ್ಧ ದಾಹಕ್ಕೆ ಆತ ಬಲಿಯಾಗಿದ್ದಾನೆ. ಹಾವೇರಿ ಮೂಲದ ನವೀನ್ ಖಾರ್ಕೀವ್ ವಲಯದ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ದೊರೆತಿದೆ ನವೀನ್