Malenadu Mitra
ರಾಜ್ಯಸಾಗರ

ಗೋಮಾಂಸ ಮಾರುತಿದ್ದಾತ ಪೊಲೀಸರ ವಶಕ್ಕೆ

ಊರೊಳಗೆ ಬಂದು ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತಿದ್ದವನನ್ನು ಗ್ರಾಮದ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಗೌತಮಪುರದಲ್ಲಿ ಭಾನುವಾರ ಸಂಜೆ ನಡೆದಿದೆ/
ಶಿರಾಳಕೊಪ್ಪದ ಹಬೀಬ್(೩೫) ಎಂಬಾತ ಗೌತಮಪುರ ತಮಿಳು ಕಾಲೋನಿಗೆ ಬಂದು ದನದ ಮಾಂಸ ಮಾರಾಟ ಮಾಡುತಿದ್ದು. ಸುಮಾರು ಹತ್ತು ಕೆಜಿ ಮಾಂಸ ಚೀಲದಲ್ಲಿ ತಂದಿದ್ದ ಆರೋಪಿಯ ಚಲನವಲನ ಗಮನಿಸಿದ್ದ ಸ್ಥಳೀಯ ಯುವಕರು ಚೀಲ ಪರಿಶೀಲಿಸಿದಾಗ ಮಾಂಸ ಪತ್ತೆಯಾಗಿದೆ. ತಕ್ಷಣ ಹಬೀಬ್‌ನನ್ನ ಹಿಡಿದ ಯುವಕರು ಮಾಂಸ, ಬೈಕ್ ಸಮೇತ ಆತನನ್ನು ಸಾಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

Ad Widget

Related posts

ನಾಳೆಯಿಂದ ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭ

Malenadu Mirror Desk

ಯಡಮನೆ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಸಚಿವ ಮಧು ಬಂಗಾರಪ್ಪ ಅಭಯ

Malenadu Mirror Desk

ನಡು ರಸ್ತೆಯಲ್ಲಿ ತಲೆಕೆಳಗಾಗಿ ನಿಂತ ಟಿ.ಆರ್.ಕೃಷ್ಣಣ್ಣ, ಬಂಧನ ಯಾಕೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.