ಶಿವಮೊಗ್ಹದ ಸರ್ಜಿ ಆಸ್ಪತ್ರೆಯಲ್ಲಿ ಮೇ 23 ರ ಬೆಳಿಗ್ಗೆ ಅಲ್ಮಾಜ್ ಬಾನು ಎನ್ನುವವರು 4 ಮಕ್ಕಳಿಗೆ ಜನ್ಮನೀಡಿದ್ದಾರೆ. ಇದರಲ್ಲಿ ಎರಡು ಗಂಡು. ಎರಡು ಹೆಣ್ಣು. ಮಕ್ಕಳ ತೂಕ 1.1,, 1.2,1.3 ಮತ್ತು 1.8 ಕೆಜಿ. ಇವೆ.
ಅಲ್ಮಾಜ್ ಅವರು ಭದ್ರಾವತಿ ತಾಲೂಕು ತಡಸ ಗ್ರಾಮದ ವರು. ಆರೀಫ್ ಇವರ ಪತಿಯಾಗಿದ್ದಾರೆ.
ತಾಯಿ ಮಕ್ಕಳು ಸೌಖ್ಯವಾಗಿದ್ದಾರೆ