ಮನೆಯಲ್ಲಿರದ ವೇಳೆ ಕಳ್ಳರ ಕೈಚಳಕ: 9 ಲಕ್ಷ ರೂ. ಮೌಲ್ಯದ ಒಡವೆ ಕಳವು
ಹೊಸನಗರ: ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ, ಒಡವೆಗಳನ್ನು ದೋಚಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಗೊರಗೋಡು ಗ್ರಾಮದಲ್ಲಿ ಕಳ್ಳತನ ನಡೆದಿದ್ದು, 9 ಲಕ್ಷ ರೂ. ಮೌಲ್ಯದ ಒಡವೆ ಕಳವು ಮಾಡಲಾಗಿದೆ. ಗೊರಗೋಡು ಗ್ರಾಮದಲ್ಲಿ...