Malenadu Mitra

Category : ಮಲೆನಾಡು ಸ್ಪೆಷಲ್

ಮಲೆನಾಡು ಸ್ಪೆಷಲ್ ರಾಜಕೀಯ ರಾಜ್ಯ

ಬಿಜೆಪಿ ಸಭೆಯೂ..ರಂಗಾದ ನಗರವೂ..

Malenadu Mirror Desk
ರಾಜ್ಯ ಬಿಜೆಪಿಯ ವಿಶೇಷ  ಸಭೆ ಸಿಎಂ ತವರು ಶಿವಮೊಗ್ಗದಲ್ಲಿ ಜನವರಿ ೨ ಮತ್ತು ೩ ರಂದು ನಡೆಯಲಿದ್ದು, ಇಡೀ ನಗರವನ್ನು ಕೇಸರಿಮಯ ಮಾಡಲಾಗಿದೆ. ಕೊರೊನ ಕಾರಣಕ್ಕೆ ಗಣಪತಿ ಹಬ್ಬದಲ್ಲಿ ಅಲಂಕಾರ ಮಾಡುವುದನ್ನು ಮಿಸ್ ಮಾಡಿಕೊಂಡಿದ್ದ...
ಮಲೆನಾಡು ಸ್ಪೆಷಲ್ ರಾಜ್ಯ

ಹೊಸ ವರ್ಷದ ಶುಭಾಶಯಗಳು

Malenadu Mirror Desk
ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ವರ್ಷ ಕಾಡಿದ ಸಮಸ್ಯೆಗಳು ನೀಗಿ, ನಮ್ಮೆಲ್ಲರ ಆಶಯಗಳು ಈಡೇರಲಿ. ಹೊಸ ವರ್ಷ ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ...
ಮಲೆನಾಡು ಸ್ಪೆಷಲ್ ರಾಜ್ಯ

ಹಸಿವು ನೀಗಿಸಿ ಖುಷಿ ಪಡುತ್ತಿದ್ದ ಬಂಗಾರಪ್ಪಾಜಿ

Malenadu Mirror Desk
ಅದು ೨೦೦೩ರ ಒಂದು ದಿನ ಬೆಂಗಳೂರಿಗೆ ಹೋಗುತ್ತಿದ್ದೆವು…. ತಿಪಟೂರು ಬಳಿ ದಾರಿ ಬದಿ ಜನ ಸೇರಿದ್ದರು… ಗಾಡಿ ನಿಲ್ಲಿಸಲು ಹೇಳಿದರು. ಗುಂಪಿನಲಗಲಿದ್ದ ಬಡವನೊಬ್ಬ ಗೋಳಾಡುತ್ತಿದ್ದ ಆತನಿಗೆ ಯಾರೊ ಆಕ್ಸಿಡೆಂಟ್ ಮಾಡಿದ್ದರು.. ಸಣ್ಣಪುಟ್ಟ ಗಾಯಗಳಾಗಿದ್ದವು. ಸಾಹೇಬರು...
ಜಿಲ್ಲೆ ಮಲೆನಾಡು ಸ್ಪೆಷಲ್ ಶಿವಮೊಗ್ಗ

ಕೋವಿಡ್ ನಡುವೆ ಸಂಭ್ರಮದ ಕ್ರಿಸ್‌ಮಸ್

Malenadu Mirror Desk
ಕೋವಿಡ್ ಆತಂಕದ ನಡುವೆಯೇ ಶಿವಮೊಗ್ಗದಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ ನೆರವೇರಿತು. ಪ್ರತಿವರ್ಷ ರಾತ್ರಿ ಹನ್ನೆರಡು ಗಂಟೆಯಿAದ ವಿಜೃಂಭಣೆಯಿAದ ನಡೆಯುತ್ತಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಕಳೆದ ರಾತ್ರಿ ಬೇಗನೆ ಮುಗಿಸಲಾಯಿತು. ಕೊರೊನ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು....
ಮಲೆನಾಡು ಸ್ಪೆಷಲ್ ರಾಜ್ಯ

Featured ಲವ್..ದೋಖಾ.. ಔರ್.. ಮರ್ಡರ್

Malenadu Mirror Desk
ಹೆಣ್ಣು ಹಾಗೆನೇ ತಾನು ಒಮ್ಮೆ ನಂಬಿದರೆ ಮುಗೀತು ಜಗತ್ತೇ ಎದುರಾದರೂ ಸೆಟೆದು ನಿಲ್ತಾಳೆ….ಅದೇ ಆ ನಂಬಿಕೆಯಲ್ಲಿ ದ್ರೋಹವಾದರೆ ಆಕೆ ಜಗತ್ತನ್ನೇ ತೊರೆದು ಬಿಡ್ತಾಳೆ. ನಿನಗೆ ನನ್ನದೆಲ್ಲವೂ ಧಾರೆ ಎರೆದೆ ಬದುಕಲು ನನಗೇನು ಉಳಿದಿದೆ ಇಲ್ಲಿ...
ಮಲೆನಾಡು ಸ್ಪೆಷಲ್ ರಾಜ್ಯ

ಮಲೆನಾಡಿಗೂ ಕಾಡಲಿದೆಯೇ ಬ್ರಿಟನ್ ಗುಮ್ಮ ?

Malenadu Mirror Desk
ಮಲೆನಾಡಿಗೂ ಕಾಡಲಿದೆಯೇ ಬ್ರಿಟನ್ ಗುಮ್ಮಾ! ಹೌದು ಹೀಗೊಂದು ಅನುಮಾನ ಜಿಲ್ಲಾಡಳಿತಕ್ಕೂ ಇದೆ. ಯಾಕೆಂದರೆ ಬ್ರಿಟನ್‌ನಿಂದ ಜಿಲ್ಲೆಗೆ ೨೩ ಜನರು ಬಂದಿದ್ದಾರೆ. ಈ ಎಲ್ಲರಿಗೂ ಕೊರೊನ ಪರೀಕ್ಷೆ ಮಾಡಲಾಗಿದೆ. ಎಲ್ಲರೂ ಈಗ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ....
ಮಲೆನಾಡು ಸ್ಪೆಷಲ್ ರಾಜಕೀಯ ರಾಜ್ಯ

Featured ನಿಮ್ಮಂಥ ಅಪ್ಪಾ ಇಲ್ಲಾ… ಒಂದೊಂದು ಮಾತೂ ಬೆಲ್ಲ…

Malenadu Mirror Desk
ಅದು ತೊಂಬತ್ತರ ದಶಕ, ಶಿವಮೊಗ್ಗದ ನೆಹರೂ ಮೈದಾನದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆ, ರಾಷ್ಟಿçÃಯ ನಾಯಕರ ಸಮ್ಮುಖದಲ್ಲಿ ಬಿಜೆಪಿಯ ಬೆಂಕಿಚೆಂಡು ಕೆ.ಎಸ್.ಈಶ್ವರಪ್ಪ ಅವರ ಭೀಷಣ ಭಾಷಣ. ಕಾಂಗ್ರೆಸ್‌ನ ವಂಶಪರಂಪರೆ, ನೆಹರೂ ಕುಟುಂಬದ ಬಿಗಿಹಿಡಿತ, ಅರವತ್ತು...
ಗ್ರಾಮಾಯಣ ಮಲೆನಾಡು ಸ್ಪೆಷಲ್ ಶಿವಮೊಗ್ಗ

ಶಿವಮೊಗ್ಗದಲ್ಲಿ ಶೇ.೮೩ ಮತದಾನ

Malenadu Mirror Desk
ಶಿವಮೊಗ ಜಿಲ್ಲೆಯ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಶೇ.೮೩ ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ೧,೨೧,೨೨೭ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೆ.೮೪.೯೧ ರಷ್ಟು ಮತದಾನವಾಗಿದೆ.ಭದ್ರಾವತಿಯಲ್ಲಿ ೯೮,೫೯೧ ಮಂದಿ ಮತದಾನ ಮಾಡಿದ್ದು,ಒಟ್ಟಾರೆ ಶೇ.೮೨.೬೦ ರಷ್ಟು...
ಜಿಲ್ಲೆ ಮಲೆನಾಡು ಸ್ಪೆಷಲ್

Featured ಶಿವಮೊಗ್ಗದಲ್ಲಿಶೇ.೪೬ ಮತದಾನ

Malenadu Mirror Desk
ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮಧ್ಯಾಹ್ನ ೧ ಗಂಟೆ ಹೊತ್ತಿಗೆ ಶೇ.೪೬.೧೭ ರಷ್ಟು ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಶೆ.೪೬.೫೮ ,ಭದ್ರಾವತಿಯಲ್ಲಿ ೪೩.೪೧ ಹಾಗೂ ತೀರ್ಥಹಳ್ಳಿಯಲ್ಲಿ ೪೮.೪೧ ರಷ್ಟು ಮತದಾನವಾಗಿದೆ.ಬೆಳಗ್ಗೆಯಿಂದನೇ ಚುರುಕಾಗಿದ್ದ...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.