ಮತ ನೀಡುವ ಮೂಲಕ ಗೀತಾರ ಉಡಿತುಂಬಿ, ಹಾರನಹಳ್ಳಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಆಯನೂರು ಮಂಜುನಾಥ್ ಮನವಿ
ಶಿವಮೊಗ್ಗ: ಮನೆಮಗಳು ಗೀತಾ ತವರಿಗೆ ಬಂದಿದ್ದಾಳೆ. ತವರಿಗೆ ಬಂದ ಹೆಣ್ಣು ಮಕ್ಕಳನ್ನು ಬರಿಗೈಲಿ ಕಳಿಸುವುದು ನಮ್ಮ ಸಂಪ್ರದಾಯವಲ್ಲ. ಆಕೆಗೆ ಮತದಾನ ಮಾಡುವ ಮೂಲಕ ಉಡಿತುಂಬಿ ತವರಿನ ಸಿರಿಯನ್ನು ಮೆರೆಯಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು...