ಮದುವೆಯಾಗಿ ನಾಲ್ಕು ದಿನಕ್ಕೇ ಯುವತಿ ಕೊರೊನಕ್ಕೆ ಬಲಿ
ಮದುವೆಯಾಗಿ ಇನ್ನೇನು ಹೊಸಬಾಳು ಕನಸು ಕಾಣುತಿದ್ದ ಮದುಮಗಳನ್ನು ಕೊರೊನಾ ಮಹಾಮಾರಿ ಬಲಿತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ವರದಿಯಾಗಿದೆ.ಪೂಜಾ (24) ಮೃತ ದುರ್ದೈವಿ. ನಾಲ್ಕು ದಿನಗಳ ಹಿಂದೆ ಪೂಜಾಳನ್ನು ಹರಿಗೆಯ ಮಹೇಶ್ ಎಂಬುವರೊಂದಿಗೆ...