ನೂತನ ವರ್ಷ ಸಂಭ್ರಮದ ಮನೆ ಸಾವಿನ ಮನೆಯಾಯಿತು, ಮಿಸ್ ಫೈರ್‌ನಿಂದ ವ್ಯಕ್ತಿ ಗಂಭೀರ, ಗುಂಡು ಹಾರಿಸಿದವರು ಸಾವು
ಶಿವಮೊಗ್ಗ,ಜ.೧: ನೂತನ ವರ್ಷದ ಸಂಭ್ರಮದ ಮನೆ ಸಾವಿನ ಮನೆಯಾದ ದುಃಖಕರ ಘಟನೆಯೊಂದು ಶಿವಮೊಗ್ಗ ನಗರದಲ್ಲಿ ನಡೆದಿದೆ. ಹೊಸವರ್ಷ ಬರಮಾಡಿಕೊಳ್ಳಲು ನೆರೆದಿದ್ದ ಎಲ್ಲರ ಮನದಲ್ಲೂ ಸೂತಕದ ಛಾಯೆ ಮೂಡಿದೆ. ಹೊಸವರ್ಷ ಪಾರ್ಟಿ ಸಂದರ್ಭ ಗಾಳಿಯಲ್ಲಿ ಗುಂಡು...