ಕಾರವಾರ ಬಿಷಪ್ ಆಗಿ ಜೋಗ ಮೂಲದ ಡುಮಿಸ್ ಡಾಯಸ್ ನೇಮಕ
ಶಿವಮೊಗ್ಗ,ಜ.13: ಕಾರವಾರ ಕಥೊಲಿಕ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾಗಿ(ಬಿಷಪ್) ಶಿವಮೊಗ್ಗ ಕಥೋಲಿಕ್ ಧರ್ಮಕ್ಷೇತ್ರದ ಧರ್ಮ ಗುರುಗಳಾಗಿದ್ದ ಅತಿವಂದನೀಯ ಡುಮಿಂಗ್ ಡಾಯಸ್ ಅವರನ್ನು ಪೋಪ್ ಪ್ರಾನ್ಸಿಸ್ ಅವರು ನೇಮಕ ಮಾಡಿದ್ದಾರೆ. ಜ.13 ರಂದು ಪೋಪ್, ಶಿವಮೊಗ್ಗ ಮತ್ತು...