Malenadu Mitra

Tag : death

ರಾಜ್ಯ ಶಿವಮೊಗ್ಗ ಸಾಗರ ಸೊರಬ ಹೊಸನಗರ

ಶಿವಮೊಗ್ಗದಲ್ಲಿ ತ್ರಿಶತಕ ದಾಟಿದ ಸೋಂಕು, ಒಂದು ಸಾವು

Malenadu Mirror Desk
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಅಬ್ಬರ ಮುಂದುವರಿದಿದ್ದು, ಸೋಮವಾರ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಒಬ್ಬರು ಸೋಂಕಿನಿಂದಾಗಿ ಮೃತಪಟ್ಟಿದ್ದು, ಒಟ್ಟು 347 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.  ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ364 ಕ್ಕೇರಿದೆ.ಶಿವಮೊಗ್ಗ ನಗರದಲ್ಲಿ...
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ 166 ಮಂದಿಗೆ ಸೋಂಕು, ಒಂದು ಸಾವು

Malenadu Mirror Desk
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಬುಧವಾರವೂ ಒಬ್ಬರು ಮೃತಪಟ್ಟಿದ್ದರೆ. ಜಿಲ್ಲೆಯಲ್ಲಿ ಬುಧವಾರ  ಒಂದೇ ದಿನ 166 ಪ್ರಕರಣಗಳು ದಾಖಲಾಗಿವೆ.  ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ357 ಕ್ಕೇರಿದೆ.ಶಿವಮೊಗ್ಗ ನಗರದಲ್ಲಿ ಒಟ್ಟು 79 ಮಂದಿಯಲ್ಲಿ ಪಾಸಿಟಿವ್...
ರಾಜ್ಯ ಶಿಕಾರಿಪುರ

ಶಿವಯೋಗಮಂದಿರದ ರೇವಣಸಿದ್ದ ಸ್ವಾಮೀಜಿ ಲಿಂಗೈಕ್ಯ

Malenadu Mirror Desk
ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರದ ಶ್ರೀ ಮ.ಮಿ.ಪ್ರ ರೇವಣಸಿದ್ದ ಸ್ವಾಮೀಜಿ ಮಂಗಳವಾರ ಲಿಂಗೈಕ್ಯರಾಗಿದ್ದಾರೆ.ವೀರಶೈವ ಮಹಾಸಭಾದ ರೂವಾರಿಗಳೊಬ್ಬರಾಗಿದ್ದ ಶ್ರೀಗಳು ೧೯೭೭ ರಲ್ಲಿ ಪಟ್ಟಾಧಿಕಾರ ವಹಿಸಿಕೊಂಡು ೪೪ ವರ್ಷಗಳ ಕಾಲ ಮಠವನ್ನು ನಡೆಸಿದ್ದರು. ಈ ಅವಧಿಯಲ್ಲಿ...
ರಾಜ್ಯ ಶಿವಮೊಗ್ಗ

ಸಜಾಬಂಧಿ ಖೈದಿ ಸಾವು

Malenadu Mirror Desk
ಸೋಗಾನೆ ಯಲ್ಲಿರುವ ಕಾರಾಗೃಹ ದಲ್ಲಿ ಸಜಾಬಂಧಿಯಾಗಿದ್ದ ಜಗದೀಶ್ (೫೧) ಹೃದಯಾಘಾತ ದಿಂದ ಸೋಮವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ. ಜಗದೀಶ್ ಮಂಗಳೂರು ನ್ಯಾಯಾಲಯ ದಿಂದ ೭ ವರ್ಷ ಶಿಕ್ಷೆಗೆ ಗುರಿ ಯಾಗಿದ್ದನು. ಕಳೆದ ೨ ವರ್ಷಗಳಿಂದ ಶಿವಮೊಗ್ಗದ...
ರಾಜ್ಯ

ಶಿವಮೊಗ್ಗದಲ್ಲೂ ಹಕ್ಕಿ ಸಾವು

Malenadu Mirror Desk
ಕೊರೊನ ಭಯದ ಬೆನ್ನಲ್ಲೇ ಅಲ್ಲಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಹೀಗಿರುವಾಗ ಶಿವಮೊಗ್ಗದಲ್ಲಿ ನಾಲ್ಕೈದು ಹಕ್ಕಿಗಳು ಸತ್ತಿದ್ದು,ಆತಂಕಕ್ಕೆ ಕಾರಣವಾಗಿದೆ.ಶಿವಮೊಗ್ಗದ ಸವಳಂಗ ರಸ್ತೆ ಪಕ್ಕದ ರೋಟಿಯುವ...
ಶಿವಮೊಗ್ಗ

ಯೋಗ ಮಾಡುವಾಗ ಹೃದಯಾಘಾತ: ಸಾವು

Malenadu Mirror Desk
ನಿವೃತ್ತ ಕೃಷಿ ಅಧಿಕಾರಿ ಹಾಗೂ ಗೋಪಾಲಗೌಡ ನಿವಾಸಿಗಳ ಸಂಘದ ನಿರ್ದೇಶಕರಾಗಿದ್ದ ಎನ್.ಪರಸಪ್ಪ (72) ಯೋಗಾಸನ ಮಾಡುವಾಗಲೇ ನಿಧನರಾಗಿದ್ದಾರೆ.ಮಂಗಳವಾರ ಬೆಳಗ್ಗೆ ಯೋಗಾಸನ ಮಾಡುವಾಗ ಹೃದಯಾಘಾತವಾಯಿತೆನ್ನಲಾಗಿದೆ. ಪರಸಪ್ಪ ನಿಧನಕ್ಕೆ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಜಿ.ಡಿಮಂಜುನಾಥ್, ಎಚ್.ಬಿ.ಮಡಿವಾಳ,ಅಜ್ಜಪ್ಪ,...
ರಾಜ್ಯ

ಹಗ್ಗ ಜಗ್ಗಾಟ ಸಾಕು ಎಂದಿದ್ದ ಧರ್ಮೇಗೌಡರು

Malenadu Mirror Desk
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಒಮ್ಮೆ ವೇದಿಕೆ ಹಂಚಿಕೊಂಡಿದ್ದ ಧರ್ಮೇಗೌಡರಿಗೆ ನೀವು ಕಡೂರು ಕ್ಷೇತ್ರವನ್ನು ಯಾಕೆ ಆಯ್ಕೆಮಾಡಿಕೊಂಡಿಲ್ಲ ಎಂದು ಕೇಳಿದ್ದೆ. ಬೇಡ ಸಾರ್.. ಈ ನಾಯಕರುಗಳ ನಡುವಿನ “ಹಗ್ಗ ಜಗ್ಗಾಟ ಸಾಕಾಗಿದೆ’ ಸಹಕಾರಿ...
ರಾಜ್ಯ ಶಿವಮೊಗ್ಗ

Featured ಅರುಣ್ ಸಾವಿಗೆ ಯಾವ ಕಾರಣವಿತ್ತು ?

Malenadu Mirror Desk
“ಅರುಣ ಅಲ್ಲ ಅಜಾತ ಶತ್ರು”, ನೀನಿರುವಾಗ ಒಳ್ಳೆಯತನ ಬದುಕಿದೆ ಅಂತ ನಾವು ಮಾತಾಡ್ಕೊಂಡಿದ್ವಿ. ಒಂದೇಟು ಹೊಡುದ್ರೆ ಎರೆಡು ತಿರುಗಿಸಿ ಹೊಡಿಯೋ ಈ ಪ್ರಪಂಚದಲ್ಲಿ “ನಮಿಗೆಂತಕೆ ಜಗಳ” ಅಂತಿದ್ದೊನು, ನಿನ್ನ ಉಳಿಸಿ ಕೊಳ್ಳದ ಈ ಸಮಾಜ...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.