ಸೊರಬ ಬಿಜೆಪಿ ಒಳಸುಳಿಯಲ್ಲಿ ಮತ್ತೆ ಅಭ್ಯರ್ಥಿಯಾಗುವರೇ ಕುಮಾರ್‌ಬಂಗಾರಪ್ಪ ?,
ಹೊಸಬರ ಹುಡುಕಾಟದಲ್ಲಿದೆಯೇ ಕಮಲ ಪಕ್ಷ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸೋಲಿಲ್ಲದ ಸರದಾರ ಎಸ್. ಬಂಗಾರಪ್ಪರ ಸೊರಬ ಕ್ಷೇತ್ರ ಒಂದು ಕಾಲದಲ್ಲಿ ಸಮಾಜವಾದಿಗಳ ಕರ್ಮಭೂಮಿಯಾಗಿತ್ತು. ಹೊಸ ಪಕ್ಷಗಳನ್ನು ಹುಟ್ಟು ಹಾಕಿದ್ದರೂ, ಕಾಂಗ್ರೆಸ್‌ಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವಲ್ಲಿ ಮತ್ತೆ ಮತ್ತೆ ವಿಫಲರಾದ...