ಬಿ.ಜಿ.ಕೃಷ್ಣಮೂರ್ತಿ ಬಂಧನ ಹೇಗಾಯ್ತು ಗೊತ್ತೇ ?
ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಿ.ಜಿ.ಕೃಷ್ಣ ಮೂರ್ತಿಯನ್ನು ಕೇರಳ ಪೊಲೀಸರು ಶರಣಾದ ನಕ್ಸಲರು ನೀಡಿದ್ದ ಸುಳಿವಿನ ಮೇರೆಗೆ ಬಂಧಿಸಿದ್ದಾರೆಂದು ಗೊತ್ತಾಗಿದೆ. ಕೇರಳ ಪೊಲೀಸರು ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಕಣ್ಣೂರಿನ ತಲಸ್ಸೆರೆ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯ...