ಸಿಡಿಲು ಬಡಿದು ರೈತ ಮೃತ 36 ಗಂಟೆಯೊಳಗೆ ಪರಿಹಾರ ಕೊಡಿಸಿದ ಶಾಸಕ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ;-ಕಳೆದ ಗುರುವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ ರೈತ ಹೊಂಡ್ಲಗದ್ದೆ ಉಮೇಶ್ ಕುಟುಂಬಕ್ಕೆ ಸರ್ಕಾರದ ತುರ್ತು ಪರಿಹಾರ ನಿಧಿಯಿಂದ5 ಲಕ್ಷ ರೂನ ಪರಿಹಾರ ಚಕ್‌ಯನ್ನು ಅವಘಡ ಸಂಭವಿಸಿ 36 ಗಂಟೆಯೊಳಗೆ ರೈತ ಕುಟುಂಬಕ್ಕೆ ಕ್ಷೇತ್ರದ...

