ಹರತಾಳು ಕೆರೆ ಜೀರ್ಣೋದ್ದಾರಕ್ಕೆ ನಿರ್ಧಾರ
ರಿಪ್ಪನ್‌ಪೇಟೆ :ಹರತಾಳು ಗ್ರಾಮದ ಪಿಟಿ ಕೆರೆ ಹೂಳುತ್ತುವ ಮೂಲಕ ಕೆರೆಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿನ ರೈತಾಪಿ ವರ್ಗಕ್ಕೆ ಅಂತರ್ಜಲವೃದ್ದಿಯಾಗುವ ಮೂಲಕ ಕಾಡುಪ್ರಾಣಿ ಪಕ್ಷಿ ಸಂಕುಲಕ್ಕೆ ಹಾಗೂ ಜನಜಾನುವಾರಗಳಿಗೆ ನೀರು ದೊರೆಯುವುದರೊಂದಿಗೆ ತುಂಬಾ ಸಹಕಾರಿಯಾಗುವುದೆಂದು ಶಾಸಕ...

