Malenadu Mitra
ರಾಜ್ಯ

67 ವರ್ಷದ ಮನೆಗಳ್ಳನ ಬಂಧನ !

   ಹುಟ್ಟುಗುಣ ಸುಟ್ಟರೂ ಬಿಡಲ್ಲ ಎಂಬ ಮಾತಿನಂತೆ ವರ್ಷ ಅರವತ್ತೇಳಾದರೂ ಮನೆ ಕಳ್ಳತನ ಮನಗಳ್ಳನನ್ನು ಬಂಧಿಸುವಲ್ಲಿ  ಶಿವಮೊಗ್ಗದ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರಿನ ರಮೇಶ(67) ಬಂಧಿತ ಆರೋಪಿ. ಶಿವಮೊಗ್ಗನಗರದಲ್ಲಿ ನಡೆದಿದ್ದ ಎರಡು ಮನೆಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತನಿಂದ ೧೨ ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿನೋಬನಗರ ಸಿಪಿಐ ರವಿ ನೇತೃತ್ವದಲಲಿ ಪಿಎಸೈ ಕೋಮಲ, ಸಿಬ್ಬಂದಿಗಳಾದ ಸೋಮು ಕೆ, ಸುಧಾಕರ್, ಆದರ್ಶ,ಶಿವರಾಜ್‌ನಾಯಕ್, ರಾಮಕೃಷ್ಣ ರೋಷನ್ ಭಾಗವಹಿಸಿದ್ದರು.

Ad Widget

Related posts

ಹೋರಾಟಗಾರರ ಸರಕಾರ ಬೇಕು

Malenadu Mirror Desk

ಕೊರೋನ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ : ಕೆ.ಎಸ್‌.ಈಶ್ವರಪ್ಪ

Malenadu Mirror Desk

ನಾಪತ್ತೆಯಾಗಿದ್ದ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆ, ಮೇಲಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳೂವುದಾಗಿ ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ನೌಕರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.