ನವೆಂಬರ್ ಒಳಗೆ ಬ್ಲಾಕ್ ಮತ್ತು ವಾರ್ಡ್ ಸಮಿತಿ ಅಧ್ಯಕ್ಷರ ನೇಮಕ: ಕೆಪಿಸಿಸಿ ವೀಕ್ಷಕ ಹರೀಶ್ ಕುಮಾರ್
ಶಿವಮೊಗ್ಗ: ಸಂಘಟನ್ ಸೃಜನ್ ಅಭಿಯಾನದಡಿ ಬ್ಲಾಕ್ ಸಮಿತಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಪಕ್ಷವು ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಕ ಮಾಡಿದ್ದು, ನವೆಂಬರ್ ತಿಂಗಳಲ್ಲಿ ಪಕ್ಷದ ಎಲ್ಲ ಬ್ಲಾಕ್ ಮತ್ತು ವಾರ್ಡ್...

