ಸಾಹಿತ್ಯ ಬದಕು ರೂಪಿಸುತ್ತದೆ : ಸದಾಶಿವ ಸೊರಟೂರು
ಶಿವಮೊಗ್ಗ: ಸಾಹಿತ್ಯ ಬದಕು ರೂಪಿಸುತ್ತದೆ, ವಿವೇಕನ್ನು ವಿಸ್ತರಿಸುತ್ತದೆ ಎಂದು ಸಾಹಿತಿ ಸದಾಶಿವ ಸೊರಟೂರು ಹೇಳಿದರು.ಅವರು ಸಹ್ಯಾದ್ರಿ ಕಲಾ ಕಾಲೇಜಿನ ಪಾಥ್‌ವೇಸ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ವೇದಿಕೆ, ಕನ್ನಡ ವಿಭಾಗ ಮತ್ತು ಸಮುದಾಯ, ಶಿವಮೊಗ್ಗ ಸಹಯೋಗದಲ್ಲಿ...

