ಇರುವೆಯ ಹೆಜ್ಜೆಯ ಸಪ್ಪಳವನ್ನೂ ಆಲಿಸುವವನೇ ನಿಜವಾದ ಕವಿ
ರಾಜ್ಯಮಟ್ಟದ ದಸರಾ ಕಾವ್ಯ ಸಂಭ್ರಮ ಉದ್ಘಾಟನೆ ಶಿವಮೊಗ್ಗ: ಕವಿಯೆಂದರೆ ಜಂಬ ಪಡಲು ಕೊಂಬಿಲ್ಲದವನು, ಇತರರಿಗಿಂತ ತುಸು ಹೆಚ್ಚಾಗಿ ನೋವಿಗೆ ಕರಗುವವನು, ಕಲ್ಲು ಕರಗುವ ಕ್ಷಣವನ್ನು ಕಾಣಬಲ್ಲವನು, ಇರುವೆಯ ಹೆಜ್ಜೆಯ ಸಪ್ಪಳವನ್ನೂ ಆಲಿಸಬಲ್ಲವನು. ಇಂತಹ ಸೂಕ್ಷ್ಮ...

