ಗೋವರ್ಧನ ಟ್ರಸ್ಟ್; ಅ.7ರಂದು ‘ಗೋ ಸಂಜೀವಿನಿ ಧಾಮ’ಕ್ಕೆ ಶಂಕುಸ್ಥಾಪನೆ; ಅ.8ರಂದು ಗೋಸೇವಾ ಸಂಭ್ರಮ: ಕೆ.ಈ.ಕಾಂತೇಶ್
ಶಿವಮೊಗ್ಗ: ಗೋವರ್ಧನ ಟ್ರಸ್ಟ್ನ ಒಂದು ವರ್ಷದ ಗೋಸೇವಾ ಪಯಣದ ಅಂಗವಾಗಿ ಅ.7ರಂದು ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನದಲ್ಲಿ ‘ಗೋ ಸಂಜೀವಿನಿ ಧಾಮ’ ಅಶಕ್ತ ಗೋವುಗಳ ಆರೈಕೆ ಕೇಂದ್ರಕ್ಕೆ ಶಂಕುಸ್ಥಾಪನೆ ಹಾಗೂ ಅ.8ರಂದು ಶುಭಮಂಗಳ ಸಮುದಾಯ...

