ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ, ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಸಂಸದರ ಸೂಚನೆ,ಆರೋಪಿಗಳು ಪೊಲೀಸ್ ವಶಕ್ಕೆ
ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಿಂದಾಗಿ ಪ್ರಕ್ಷಬ್ದವಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಬಂತೆನ್ನುವಾಗಲೇ ಗೋಪಾಳ ಮುಖ್ಯ ರಸ್ತೆಯ ಪದ್ಮಟಾಕಿಸ್ ಬಳಿ ಗುರುವಾರ ಸಂಜೆ ವೆಂಕಟೇಶ್ ಎಂಬುವವರ ಮೇಲೆ ದುಷ್ಕರ್ಮಿಗಳು ಕಲ್ಲುತೂರಿದ್ದಾರೆ. ಕೊರಮರ ಕೇರಿಯ ವೆಂಕಟೇಶ್(೪೫)...

