ಕುವೆಂಪು ವಿವಿ ದೂರ ಶಿಕ್ಷಣಕ್ಕೆ ತೆರೆದ ಪುಸ್ತಕ ಪರೀಕ್ಷೆ ? ಕುಲಪತಿ-ಕುಲಸಚಿವರ ನಡುವೆ ಮುಂದುವರಿದ ಶೀತಲ ಸಮರ
ಕುವೆಂಪು ವಿಶ್ವವಿದ್ಯಾಲಯದ ಸಧ್ಯದ ಪರಿಸ್ಥಿತಿ ಮನೆಯೊಂದು ಬಾಗೆಲೆರಡು ಎನ್ನುವಂತಾಗಿದೆ. ಕುಲಪತಿ ಮತ್ತು ಆಡಳಿತಾಂಗದ ಕುಲಸಚಿವರ ನಡುವಿನ ಜಗಳ ಮುಂದುವರಿದಿದ್ದು, ದೂರ ಶಿಕ್ಷಣ ವಿಭಾಗಕ್ಕೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳ ಮತ್ತೆ ಬಹಿರಂಗವಾಗಿದೆ....

