Malenadu Mitra

Author : Malenadu Mirror Desk

https://malenadumitra.com/ - 2421 Posts - 11 Comments
ಹೊಸನಗರ

ಸಿಗಂದೂರು ಸಲಹಾ ಸಮಿತಿ ರದ್ದು ಮಾಡಲು ಆಗ್ರಹ

Malenadu Mirror Desk
ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ರಚಿಸಿರುವ ಸಲಹಾ ಸಮಿತಿ ರದ್ದುಮಾಡುವಂತೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದಿAದ ಶುಕ್ರವಾರ ಹೊಸನಗರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಕೂಡಲೇ ಸಮಿತಿ ರದ್ದು ಮಾಡಬೇಕು. ಟ್ರಸ್ಟ್ ಅಡಿಯಲ್ಲಿ ಹಿಂದಿನAತೆ ದೇವಾಲಯದ ಚಟುವಟಿಕೆಗಳಿಗೆ...
ಸೊರಬ

ಸೊರಬದಲ್ಲಿ ಗೋ ಪೂಜೆ

Malenadu Mirror Desk
ಸೊರಬಲ್ಲಿ ೭೫ ವರ್ಷಗಳ ನಂತರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಶಾಸನ ಸಭೆಯಲ್ಲಿ ಸಹಕಾರ ನೀಡಿದ ಶಾಸಕ ಮಿತ್ರರಿಗೆ ಕೃತ್ಞತೆ ಸಲ್ಲಿಸುವುದಾಗಿ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ ಹೇಳಿದರು.ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು...
ಗ್ರಾಮಾಯಣಜಿಲ್ಲೆರಾಜಕೀಯಸೊರಬ

ಸೊರಬ ಬಿಜೆಪಿಯಲ್ಲಿ ಬಣ ಕದನ ಅಪ್ಪನ ಹಾದಿಯಲ್ಲೇ ಕುಮಾರ್ ಬಂಗಾರಪ್ಪ

Malenadu Mirror Desk
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ,ಸೋಲಿಲ್ಲದ ಸರದಾರ ಬಿರುದಾಂಕಿತ ಸಾರೇಕೊಪ್ಪ ಬಂಗಾರಪ್ಪ ಅವರು ನಾಲ್ಕು ದಶಕಗಳ ಕಾಲ ಮಲೆನಾಡಿನ ರಾಜಕಾರಣವನ್ನು ತಮ್ಮ ಅಂಕೆಯಂತೆ ನಡೆಸಿದವರು. ಅವರ ಆಕಾಂಕ್ಷೆಯಂತೆ ಪಕ್ಷ ನಡೆದುಕೊಳ್ಳಲಿಲ್ಲ ಎಂದರೆ ಮುಲಾಜಿಲ್ಲದೆ ಹೊರಹೋಗುತ್ತಿದ್ದರು. ಆ...
ರಾಜ್ಯ

ಕಾರ್‍ಯಕರ್ತರ ಶ್ರಮಕ್ಕೆ ಬೆಲೆ

Malenadu Mirror Desk
ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾರ್‍ಯಕರ್ತರನ್ನು ವಿವಿಧ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಈ ಮೂಲಕ ಕಾರ್‍ಯಕರ್ತರ ಶ್ರಮಕ್ಕೆ ಬೆಲೆ ಕೊಡಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.ನಿಗಮ, ಮಂಡಳಿಗಳಿಗೆ ನೇಮಕವಾದ ಸದಸ್ಯ...
ಶಿವಮೊಗ್ಗ

Featured ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Malenadu Mirror Desk
ಇಂಜನಿಯರಿAಗ್ ಮತ್ತು ವೈದ್ಯಕೀಯ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತಿದ್ದು, ಅತಿ ಹೆಚ್ಚು ಅಂಕಗಳಿಸಿದ ಬಡ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ಆಸಕ್ತರು ಸ್ವ-ವಿವಿರ, ಅಂಕಪಟ್ಟಿ ನಕಲು, ಷೇರು ಪ್ರಮಾಣ ಪತ್ರದ ಜೆರಾಕ್ಸ್ದೊಂದಿಗೆ ಸಂಘದ ಹೆಸರಿಗೆ ಅರ್ಜಿ...
ಶಿವಮೊಗ್ಗ

ನಿಷೇಧಾಜ್ಞೆ ಹಿಂಪಡೆಯಲು ವರ್ತಕರ ಸಂಘ ಮನವಿ

Malenadu Mirror Desk
ಮಲೆನಾಡು ಮಿರರ್ ಡೆಸ್ಕ್ : ಶಿವಮೊಗ್ಗ ನಗರದಲ್ಲಿ ವಿಧಿಸಿದ ನಿಷೇಧಾಜ್ಞೆ ಕೂಡಲೇ ಹಿಂಪಡೆಯುವAತೆ ಗಾಂಧಿಬಜಾರ್ ವರ್ತಕರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.ಕಳೆದ ಶುಕ್ರವಾರ ನಗರದಲ್ಲಿ ಕೆಲವು ಕಿಡಿಗೇಡಿಗಳ ಹಲ್ಲೆಮಾಡಿದ್ದು, ಒಂದೆರಡು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ...
ಗ್ರಾಮಾಯಣಜಿಲ್ಲೆರಾಜಕೀಯ

ಅಜ್ಜವ್ವ ಏಟ್ ದಿನಾತು ನಿನ್ನೋಡಿ…

Malenadu Mirror Desk
ದೊಡಮ…ದೊಡ್ಡಪ್ಪ ಗನಾಗೈದನೇ..?, ಚಿಕ್ಕವ್ವ… ಮಕ್ಕಳು ಚೆನಾಗೋದ್ತವರಾ…ಅಯ್ಯೋ ಅಜ್ಜವ್ವ…ಏಟ್ ದಿನಾ ಆತು ನಿನ್ನೋಡದೇ.. ಹಿಂಗಂದ ಬಸಪ್ಪ ಎಲ್ಲರ ಕೈ ..ಕಾಲು ಮುಗಿದು… ಗೇಟು ದಾಟಿ ಹೋಗುತ್ತಿದ್ದಂತೆ ಇತ್ತ ಅಜ್ಜಿಯ ವರಾತ ಶುರುವಾತು,….ಅಯ್ಯಯ್ಯ ನಾಟಕ್‍ಕಾರ್ ನನಮಗನ ಬಣ್ಣ...
ರಾಜ್ಯ

ಅತ್ಯಾಚಾರ ಆರೋಪಿಗಳು ಅಂಧರ್

Malenadu Mirror Desk
ಶಿವಮೊಗ್ಗ: ಬಜರಂಗದಳ ಪ್ರಮುಖನ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಕೋಮು ಘರ್ಷಣೆ ರೂಪ ಪಡೆದುಕೊಂಡಿದ್ದ ಶಿವಮೊಗ್ಗದಲ್ಲಿ ಜಾರಿ ಮಾಡಿದ್ದ ನಿಷೇಧಾಜ್ಞೆಯ ಲಾಭ ಪಡೆದುಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ನಾಲ್ವರು ದುಷ್ಕರ್ಮಿಗಳನ್ನು ಘಟನೆ ನಡೆದ 24...
ಬೇಸಾಯಮಲೆನಾಡು ಸ್ಪೆಷಲ್ರಾಜ್ಯ

ವರ್ಷದ ಅನ್ನಕ್ಕೆ ಕನ್ನ ಹಾಕುವ ವನ್ಯಪ್ರಾಣಿಗಳು

Malenadu Mirror Desk
ಅಂತೂ ಇಂತೂ ಕುಂತಿಗೆ ಸುಖವಿಲ್ಲ ಎನ್ನುವಂತೆ ಮಲೆನಾಡಿನ ರೈತರಿಗೆ ಒಂದಲ್ಲ ಒಂದು ರೀತಿಯ ಉಪಟಳಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅತಿವೃಷ್ಟಿಯಿಂದ ಪಾರಾಗಿ ಇನ್ನೇನು ಬೆಳೆ ಕೈಗೆ ಬಂತು ಎನ್ನುವಾಗಲೇ ವನ್ಯಪ್ರಾಣಿಗಳ ಉಪಟಳ ಹೇಳತೀರದಾಗಿದೆ. ಶೆಟ್ಟಿಹಳ್ಳಿ, ಸೋಮೇಶ್ವರ,...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.