Malenadu Mitra

Author : Malenadu Mirror Desk

https://malenadumitra.com/ - 2421 Posts - 11 Comments
ರಾಜ್ಯಶಿವಮೊಗ್ಗ

ಮಧ್ಯ ಕರ್ನಾಟಕಕ್ಕೆ ಸಂಚಾರಿ ಪೀಠ ಸ್ಥಾಪಿಸಲು ಆಗ್ರಹ: ಅ. 12ರಿಂದ ಎರಡನೇ ಹಂತದ ಧರಣಿ

Malenadu Mirror Desk
ಶಿವಮೊಗ್ಗ: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರ ಅನುಕೂಲಕ್ಕಾಗಿ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಬೇಕು ಎಂದು ಹಿರಿಯ...
ರಾಜ್ಯಶಿಕಾರಿಪುರಶಿವಮೊಗ್ಗ

ಕನಕದಾಸರ ಗಾಯನ ಸ್ಪರ್ಧೆ: ಪ್ರಥಮ ಬಹುಮಾನ ₹50 ಸಾವಿರ, ನ.29ರಂದು ಅಂತಿಮ ಸುತ್ತು; 1,000ಕ್ಕೂ ಹೆಚ್ಚು ಮಂದಿಯಿಂದ ಸಮೂಹ ಗಾಯನ

Malenadu Mirror Desk
ಶಿವಮೊಗ್ಗ: ಕನಕದಾಸರ ಕೃತಿಗಳ ಪರಿಚಯ, ಪ್ರಸಾರ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯು ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ₹50...
ರಾಜ್ಯಶಿವಮೊಗ್ಗ

ಕಳಪೆ ಕಾಮಗಾರಿ ಗುತ್ತಿಗೆ ಬಿಲ್‌ಗೆ ತಡೆಮಹಾನಗರಪಾಲಿಕೆ ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ಸೂಚನೆ

Malenadu Mirror Desk
ಶಿವಮೊಗ್ಗ: “ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕಳಪೆ ಗುಣಮಟ್ಟವನ್ನು ಸಹಿಸುವುದಿಲ್ಲ. ಗುಣಮಟ್ಟವಿಲ್ಲದ ಕಾಮಗಾರಿಗಳ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಹಾಗೂ ನಿರ್ಲಕ್ಷ್ಯ ತೋರಿದ ಎಂಜಿನಿಯರ್‌ಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು...
ರಾಜ್ಯಶಿವಮೊಗ್ಗ

ಸಾಹಿತ್ಯ ಬದಕು ರೂಪಿಸುತ್ತದೆ : ಸದಾಶಿವ ಸೊರಟೂರು

Malenadu Mirror Desk
ಶಿವಮೊಗ್ಗ: ಸಾಹಿತ್ಯ ಬದಕು ರೂಪಿಸುತ್ತದೆ, ವಿವೇಕನ್ನು ವಿಸ್ತರಿಸುತ್ತದೆ ಎಂದು ಸಾಹಿತಿ ಸದಾಶಿವ ಸೊರಟೂರು ಹೇಳಿದರು.ಅವರು ಸಹ್ಯಾದ್ರಿ ಕಲಾ ಕಾಲೇಜಿನ ಪಾಥ್‌ವೇಸ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ವೇದಿಕೆ, ಕನ್ನಡ ವಿಭಾಗ ಮತ್ತು ಸಮುದಾಯ, ಶಿವಮೊಗ್ಗ ಸಹಯೋಗದಲ್ಲಿ...
ರಾಜ್ಯಶಿವಮೊಗ್ಗ

ಶ್ರೀಮಂತರು ರೈತನ ಮನೆಗೆ ಬಿಕ್ಷೆಗೆ ಬರಲಿದ್ದಾರೆ

Malenadu Mirror Desk
ಗೋವರ್ಧನ್ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಭವಿಷ್ಯ ಶಿವಮೊಗ್ಗ: ಯಾವ ಮನೆಯಲ್ಲಿ ಅತಿ ಹೆಚ್ಚು ಗೋವುಗಳಿರುತ್ತವೆಯೋ ಆತನೇ ದೊಡ್ಡ ಶ್ರೀಮಂತ ಎನ್ನುವ ಕಾಲವಿತ್ತು. ಇನ್ನುಮುಂದೆ ಕೂಡ ವಿಶ್ವದಲ್ಲಿ ಐಟಿ...
ರಾಜ್ಯಶಿವಮೊಗ್ಗ

ರಾಷ್ಟ ಭಕ್ತ ಬಳಗ: ಅ.27ರಂದು ಆಶ್ರಯ ಮನೆಗಳಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ

Malenadu Mirror Desk
ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಸ್ಥಗಿತಗೊಂಡಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಪುನರಾರಂಭಿಸಿ, ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ಶೀಘ್ರ ವಿತರಿಸುವಂತೆ ಆಗ್ರಹಿಸಿ ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಅ.27ರಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ...
ರಾಜ್ಯಶಿವಮೊಗ್ಗ

ಹಾಲಪ್ಪ ವಿರುದ್ಧ ಮಾನ ನಷ್ಟ ಮೊಕದ್ದಮೆ

Malenadu Mirror Desk
ಸಾಗರ: ಸರಕಾರಿ ಬಾವಿ ಮುಚ್ಚಿರುವೆ ಎಂದು ಅಪಪ್ರಚಾರ ಮಾಡುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಲಿದರು.ತಮ್ಮ ನಿವಾಸದ ಮುಂಬಾಗ ಕರೆದ ಪತ್ರಿಕಾಗೋಷ್ಟಿಯಲ್ಲಿ...
ರಾಜ್ಯಶಿವಮೊಗ್ಗ

ಶಿವಮೊಗ್ಗ ದಸರಾಕ್ಕೆ ಭರ್ಜರಿ ಸಿದ್ಧತೆ: ೧೧ ದಿನಗಳ ಕಾಲ ವೈಭವದ ನಾಡಹಬ್ಬ

Malenadu Mirror Desk
ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟು ವೈಭವ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಜ್ಜಾಗಿದೆ. ಕಳೆದ ಎರಡು ತಿಂಗಳಿನಿಂದ ದಸರಾ ಆಚರಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗಿದ್ದು, ಜಿಲ್ಲೆಯ...
ರಾಜ್ಯಶಿವಮೊಗ್ಗಹೊಸನಗರ

ಜೇನುಕಲ್ಲಮ್ಮ ದೇವಿಗೆ ಹರಕೆ ಸಲ್ಲಿಸಿದ ಭಕ್ತರುಅಮ್ಮನಘಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

Malenadu Mirror Desk
ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಮೂರನೇ ಜಾತ್ರಾ ಮಹೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್...
ರಾಜ್ಯಶಿವಮೊಗ್ಗ

ನವೆಂಬರ್ ಒಳಗೆ ಬ್ಲಾಕ್ ಮತ್ತು ವಾರ್ಡ್ ಸಮಿತಿ ಅಧ್ಯಕ್ಷರ ನೇಮಕ: ಕೆಪಿಸಿಸಿ ವೀಕ್ಷಕ ಹರೀಶ್ ಕುಮಾರ್

Malenadu Mirror Desk
ಶಿವಮೊಗ್ಗ: ಸಂಘಟನ್ ಸೃಜನ್ ಅಭಿಯಾನದಡಿ ಬ್ಲಾಕ್ ಸಮಿತಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಪಕ್ಷವು ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಕ ಮಾಡಿದ್ದು, ನವೆಂಬರ್ ತಿಂಗಳಲ್ಲಿ ಪಕ್ಷದ ಎಲ್ಲ ಬ್ಲಾಕ್ ಮತ್ತು ವಾರ್ಡ್...
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.